My dreamz
ನನ್ನ ಕನಸಿನ ಅಂಗಳ
Tuesday, February 16, 2010
ಮಾಂಗಲ್ಯಂ ತಂತು ನಾನೆ ನ ?
ಅವಳು ಚೆಂದುಳ್ಳಿ ಚೆಲುವೆ
ಇವನು ಚೆಂದುಳ್ಳಿ ಚೆಲುವ
ಮೊದಲ ನೋಟದೇ
ಎರಡು ಹೃದಯಗಳು ಮಿಡಿದವು ಡವ ಡವ
ಕೊಟ್ಟಲವಳು ಜೀವನವ
ಕಟ್ಟಿದನವ
ಮಾಂಗಲ್ಯವ
ಈಗ ದಿನ ಬೆಳಗಾದರೆ ಕವ ಕವ
1 comment:
Anonymous
February 20, 2010 at 10:19 AM
ha ha ha funny.! No mileage in marriage
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ha ha ha funny.! No mileage in marriage
ReplyDelete