Tuesday, February 16, 2010

ಮಾಂಗಲ್ಯಂ ತಂತು ನಾನೆ ನ ?



ಅವಳು ಚೆಂದುಳ್ಳಿ ಚೆಲುವೆ ಇವನು ಚೆಂದುಳ್ಳಿ ಚೆಲುವ 
ಮೊದಲ ನೋಟದೇ 
ಎರಡು ಹೃದಯಗಳು ಮಿಡಿದವು ಡವ ಡವ 
ಕೊಟ್ಟಲವಳು ಜೀವನವ 
ಕಟ್ಟಿದನವ ಮಾಂಗಲ್ಯವ 
ಈಗ ದಿನ ಬೆಳಗಾದರೆ ಕವ ಕವ

1 comment: