Tuesday, February 16, 2010

ಸ್ವಪ್ನ

ಕಂಡೆ ನಲ್ಲೆ ನಾ ಒಂದು ಸ್ವಪ್ನ


ನೀನು ಮಾಡಿರುವಂತೆ ಬೇರೊಬ್ಬ ಹುಡುಗನ ನಿಧ್ರಭಂಗ


ಆದೆಯಂತೆ ನೀ ಅವನ ಪ್ರಥಮ ಪ್ರೇಮ ಪ್ರಯತ್ನ


ಒಲಿದೆಯಂತೆ ಅವನಿಗೆ ಓ ನನ್ನ ಸ್ವಪ್ನ !


ಕನಸಿನಿಂದ ಎದ್ದ ನಾನಾದೆನು ಭ್ರಮ ವ್ಯಸನ

No comments:

Post a Comment