Tuesday, February 16, 2010

ನಗೆಯ ಎರಡರ್ಥ

ಇನಿಯನೊಮ್ಮೆ ಮೆಲು ನಕ್ಕು ಎಂದ ,
"ನಲ್ಲೆ ನಗುವಿನ್ನಲ್ಲಿನ ಈ ಜೀವ ನಿನ್ನ ಸೊತ್ತು "
ಮನದನ್ನೆ ಕಿರು ನಗೆ ನಕ್ಕು ಇಂತೆಂದಳು , 

"ನಲ್ಲ , ನನ್ನ ನಗು ನಿನ್ನ ಸೊತ್ತಾದ ಬಳಿಕ ಕಾದಿದೆ ನಿನಗೆ ಆಪತ್ತು "

No comments:

Post a Comment