Saturday, January 9, 2010

ತತ್ಕ್ಷಣದ ಪ್ರೀತಿ

ಮೊಳಕೆಯೊಡೆದ ಕಾಳು


ಕೊಳೆತು ಹೋದ ಹಾಗೆ



ಮೋಡದಲ್ಲಿ ಮಿಂಚು



ಮರೆಯಾದ ಹಾಗೆ


ನನ್ನ ನಿನ್ನ ಹೃದಯದಿ


ಕೆಲಕ್ಷಣ ಉಳಿದಿದ್ಧ ಈ ಪ್ರೀತಿ

No comments:

Post a Comment