Thursday, January 7, 2010

ನನ್ನತನವೆಲ್ಲಿ?


ಇಟ್ಟಿರುವೆ ನನ್ನ ಹೃದಯ ಈ ನಿನ್ನ ಹೃದಯದಲ್ಲಿ

ಹೆಣೆದಿರುವೆ ಕನಸುಗಳ ನಿನ್ನಯ ಕನಸಿನಲ್ಲಿ

ಬೆಸೆದಿರುವೆ ಭಾವನೆಗಳ ನಿನ್ನಯ ಭಾವದಲ್ಲಿ

ಬೆರೆಸಿರುವೆ ಉಸಿರನ್ನ ಈ ನಿನ್ನ ಉಸಿರಲ್ಲಿ

ಹಿಡಿದಿರುವೆ ನಿನ್ನ ಕೈಯ ಈ ನನ್ನ ಕೈಯಲ್ಲಿ



ನನ್ನದೆನುವುದೇನಿಲ್ಲ ಎನ್ನಿನಿಯ, ಇರುವೆ ನಾ ಬರಿ ನಿನ್ನಲಿ ...

2 comments: