Sunday, January 10, 2010

ಪರಿಚಯ


ಮೂರು ದಿನದ ಪರಿಚಯವಿದು


ಮನದಿ ಮಾಸದೆ ಮಿಣುಕಿತು


ಒಮ್ಮೆ ಕಂಡ ನೋಟವನ್ನ


ಮತ್ತೆಂದು ಕಾಣುವೇನೋ ಎಂದು


ಮನವು ಮಮ್ಮಲ ಮರುಗಿತು


ಕ್ಷಣ ಕ್ಷಣವು ಆ ದಿನವಾಗಬಾರದೇಕೆ


ನನ್ನ ಅನುದಿನವು ಕೊಲ್ಲದೆ


ಮರಳಿಬಾರದ ಆ ದಿನಕ್ಕಾಗಿ ಪರಿತಪಿಸುತಿಹಳು ಈ ಪ್ರಿಯತಮೆ !

No comments:

Post a Comment