Sunday, January 10, 2010

ಕಾಲದ ಆಟ

ಬಹಳ ಸುಲಭ ಪರರ ಕೆಡಿಸಲು ಕೆಡಿಸಲು ಈ ಕಾಲ


ಹೋದ ಹೆಸರನು ಮರಳಿ ಕೊಡಲಾಗದ ಕಾಲ


ಜಾರಿ ಬಿದ್ದರೆ ಇದುವಿರಿ ಕೆಸರಲ್ಲಿ ಕಾಲ


ಹೆಜ್ಜೆ ತಪ್ಪಿದರೆ ಮುನ್ನದೆಯುವಿರಿ ಅನುಗಾಲ....

No comments:

Post a Comment