Sunday, January 10, 2010

ಸಾಧನೆ

ಸಾಧಿಸಲು ಹೊರಟವರಿಗೆ
ಸುಳಿಯಬಾರದು ನಿದ್ಹೆ
ಗುರಿಯಮುಟ್ಟುವ ತನಕ

ಬಳಿಯಿರಲಿ ಶ್ರದ್ದೆ
ಸಾಧಿಸಿದೊಡನೆ ಸಹಕರಿಸದವರ
ಮರೆಯಲು ಬರದಿರಲಿ ನಿದ್ಹೆ !

No comments:

Post a Comment