Wednesday, January 6, 2010

ಜೀವನ


ಬರಲಾರದ ಮಾತುಗಳ
ಕೇಳಲಾಗದ ನುಡಿಗಳ
ನೋಡಲಾಗದ ನೋಟಗಳ ಕೊಲ್ಲಲಾಗದ ಭಾವಗಳ ಮರೆಯಲಾಗದ ನೋವುಗಳ
ಎದುರಿಸಲಾಗದ ಸಮಸ್ಯೆಗಳ
ಸಮಾಜದಲ್ಲಿ ಬೇಯುವ ಪರಿಯೇ ಜೀವನ !

1 comment:

  1. aadaru sagutirabeku guriya kadege namma payana.......... very nice.....

    ReplyDelete