Wednesday, February 15, 2012

ಕಾಡುವೆಯೇಕೆ ಕನಸೇ?

ಇರುಳ ಹೊದಿಕೆ ಜಗವು ಹೊದ್ದಾಗ
ದಿನದ ದಣಿವ ಮರೆಯಲು ಭುವಿಯೆಲ್ಲ ಮಲಗಿದಾಗ
ಸುಖ ನಿದ್ರೆಯ ಸುಪ್ಪತ್ತಿಗೆಯ
ಕನಸ ಹೊತ್ತ ನನ್ನ ಕಣ್ಣಿಗೆ
ಬರುವೆಯೇಕೆ ಕನಸಾಗಿ ನನ್ನ ನೆನಪೇ?

  

4 comments: