Tuesday, October 12, 2010

ನಮ್ಮ ಪ್ರೇಮ ಸಂಬಂಧ

ನನ್ನ ನಿನ್ನ ಸ್ನೇಹದ ಸಂಬಂಧ
ಇಂದು ನಮ್ಮ ಪ್ರೇಮ ಸಂಬಂಧ
ಅಳಿಸಲಾಗದ ಅನುಬಂಧ
ಜನುಮ ಜನುಮದ ನಮ್ಮ ಸಂಬಂಧ

2 comments: