Tuesday, February 16, 2010

ಪ್ರೀತಿಯ ಮೂಲ




ಡವ ಡವ ಬಡಿಯುವ ಹೃದಯದಿಂದ

ಕಲರವ ಮಾಡುವ ಮನಸಿನಿಂದ

ಬದುಕಿಗಾಸರೆಯಾದ ಉಸಿರಿನಿಂದ

ನರ ನಾಡಿಯಲಿ ಹರಿಯುವ ರಕ್ತದಿಂದ 


ಅನುಗ್ರಹಿಸೋ ದೈವದಿಂದ

ಹುಟ್ಟುವುದು ಈ ಪ್ರೀತಿ ಎಲ್ಲಿ೦ದ?

2 comments:

  1. tiliyalla uttara yaarigu adare huttuvudantu kanditha preethi ee edeyaalada midithadinda. nice

    ReplyDelete
    Replies
    1. preeti hege huttutho gothilla aadre adara midita mamatra anubhavisidavarige gothu :)

      Delete