Saturday, January 9, 2010

ಪ್ರಿಯನ ಚಿಂತೆ

ನಿನಗಾಗಿ ಪ್ರಿಯ ನನ್ನ ಪ್ರಾಣ ಎನುವಳು ಒಬ್ಬ ನಲ್ಲೆ


ನಾ ಹೃದಯ ಕೊಟ್ಟವಲೆನ್ದಳು


ನಿನ್ನ ಪ್ರೀತಿಯ ನಾ ಒಲ್ಲೆ


ಯಾರಿಗೀಯಲಿ ಹೃದಯ?


ನನ್ನ ಹೃದಯ ಗೆದ್ದವಳಿಗೋ?


ನನ್ನಲಿ ಪ್ರಾಣ ಇತ್ತವಲಿಗೋ ?


ಏನಿಂಥ ಗೊಂದಲ, ಏಕೆ ನನ್ನ


ಮನ ಚಂಚಲ, ಕಾರಣ ಹೇಗೆ ಅರಿಯಬಲ್ಲೆ?


ನನ್ನಯ ನಲ್ಲೆ ಎಂದಳು,


ನಿನ್ನ ಪ್ರೀತಿಸಿದವಳಿಗೆ ಹೃದಯ ಕೊಡು


ಕಾಣುವೆ ನೀ ಸ್ವರ್ಗ ಇಲ್ಲೇ....

1 comment:

  1. yup always better to love the one who loves u.......... very nice poem with a beautiful message.

    ReplyDelete