Saturday, January 9, 2010

ಪ್ರೇಮಿಯ ವ್ಯಥೆ


ಪ್ರಿಯೇ, ನಿನಗೆ ಹೇಗೆ ಹೇಳಲಿ ನನ್ನ ಪ್ರೀತಿಯನ್ನ?

ನಾ ಹತ್ತಿರ ಬಂದಷ್ಟು
ನೀ ದೂರ ಹೋಗುವೆ 
ಏಕಿಂತು ನನ್ನ ನೀ ಅನುಮಾನಿಸುವೆ?
ಆ ಪುಟ್ಟ ಹೃದಯದಲ್ಲಿ  ಏನಿಟ್ಟಿರುವೆ ?

2 comments:

  1. adanu tilyalu estu janmagalu beko, allave...?
    Good one!

    ReplyDelete
    Replies
    1. nija.. naavu preetisuvavara hrudayadalli enide anta tilidukollodu kashta :) adondu ogatu :)

      Delete