Wednesday, January 6, 2010

ನೆನಪು ತಂದ ನೋವು


ನಲುಮೆಯ ನಲ್ಲೆ ನಿನಗೆ ನನ್ನೊಲವಿನ ಸಿಹಿಯನಿತ್ತೆ

ನನ್ನೊಡಲಾಳದಿ ನಿನ್ನ ಗುಬ್ಬಿಯಂತೆ ಬಚಿಟ್ಟೆ
ನನ್ನಂತರಂಗದ ಅರಮನೆಯಲ್ಲಿ ನಿನಗೆ ರಾಣಿಯ ಜಾಗವ ಕೊಟ್ಟೆ
ನನ್ನ ರಕ್ತ ಕಣ ಕಣದಲ್ಲಿ , ಬಿಸಿಯುಸಿರಲಿ ನೀನು ಬೆರೆತು ಬಿಟ್ಟೆ 
ನನ್ನ ಹೃದಯವ ನಿನಗೆ ಬರೆದಿಟ್ಟು , ನಿನ್ನ ಹೃದಯದ ಬಾಗಿಲ ಬಳಿ ಕುಳಿತು ಬಿಟ್ಟೆ
ಆದರು ನನ್ನ ಪ್ರೀತಿ ನಿನಗೇಕೆ ಕಹಿಯಾಯಿತು ?
ನನ್ನ ಭಾವಗಳೇಕೆ ಬೆಂಕಿಯಲ್ಲಿ ಬಿದ್ದ ಹುಳದಂತಾಯಿತು?

ನನ್ನೊಡಲಾಳದ ನೋವು ನಿನಗೇಕೆ ಮೋಜೆನಿಸಿತು ?
ನೀ ಹೋದರು ನಿನ್ನ ನೆನಪುಗಳು ನನ್ನನೇಕೆ ಆವರಿಸಿತು ?

2 comments:

  1. i just love it... its the feeling of a guy when he looses and still remembers his love....... keep it up Nammi....

    ReplyDelete
  2. thanx kano... well, these were ur feelin gs in my words... dedicated to u only dear frend!!!

    ReplyDelete