Tuesday, January 19, 2010

ನನ್ನಯ ಗೆಳತಿ

ನೊಂದೊಡನೆಯೇ ಎನಗೆನಿಸುವುದು


ಇರಬಾರದೇ ಗೆಳತಿ ನೀನಿಲ್ಲಿ ?


ಹಲವರೆಂದರು ಗೆಳತಿ ಕಹಿಯ ಸವಿಯಲು


ನಲ್ಲನಿಂದದು ಮಾತ್ರ ಸಾಧ್ಯ


ಆದರೆ ಗೆಳತಿ ಕಂಡೆನಾ


ನಿನ್ನಲ್ಲಿ ಆ ನನ್ನ ನಲ್ಲನ

ಕೊಡುವೆ ನೀ ಸಿಹಿಯನ್ನ


ನನ್ನ ಬಾಳಿನಲ್ಲಿ ಅನುಕ್ಷಣ

ನಿನ್ನಿಂದ ದೂರವಾಗಿ ನಾ ಪಡೆಯಲಾರೆನೆಲ್ಲು ನೆಮ್ಮದಿಯ ತಾಣ

No comments:

Post a Comment