Thursday, January 7, 2010

ಮಗುವೇ......


ಮಗುವೇ ಓ ಮಗುವೇ


ಮಗುವೇ ನನ್ನೆದೆಯ ನಗುವೇ


ನಿನ್ನ ನೋಡಿದಾಗ ಒಮ್ಮೊಮ್ಮೆ ನನಗೂ ಆಗುವುದು ಅಸೂಯೆ


ಇರಬಾರದೇಕೆ ನಾನು ನಿನ್ನ ಹಾಗೆ


ಪ್ರಪಂಚವೇ ಅರಿಯದ ಆ ನಿನ್ನ ಮುಗ್ಧ ನಗುವಿಗೆ


ಮನಸೋಲದಿರುವುದಾದರು ಹೇಗೆ ?

2 comments:

  1. u r right . Innocence is the best thing in the world.

    ReplyDelete