Thursday, January 7, 2010

ಅಂತರ


ಇರಬಹುದು ನನ್ನಿಂದ ಗಾವುದ ದೂರ


ಅರಸಿ ಬಂದರು ಕಾಣಲಾಗದೆ


ಹೋಗಬಹುದು ನೀ ಅತಿ ದೂರ


ಆದರೆ ಕುಳಿತಲ್ಲೇ ನಿನ್ನ ಕಾಣುವ


ಕಲೆಯಿಂದು ನನಗೆ ಬಹು ಹತ್ಹಿರ



No comments:

Post a Comment