Wednesday, January 6, 2010

ಅನುಮಾನ

ನಿಂತರು ಅನುಮಾನ


ಕೂತರು ಅನುಮಾನ


ಎದ್ಹರು ಅನುಮಾನ


ಬಿದ್ದರು ಅನುಮಾನವೆನ್ನುವ ಸತಿ


ಸಂಬಳದ ದಿನ ಮಾತ್ರ ಮಾಡುವಳು ಸನ್ಮಾನ :-)

1 comment: