Showing posts with label no boundaries n no end.... Show all posts
Showing posts with label no boundaries n no end.... Show all posts

Wednesday, March 10, 2010

ಹೆಣ್ಣಿನ ಪ್ರೀತಿ

ಹೆಣ್ಣಲಿರುವುದು ಎಂದಿಗೂ ಬತ್ತದ ಪ್ರೀತಿ
ಚಿಮ್ಮುತಲೇ ಇರುವುದು 

ಚಿಲುಮೆಯಾಗಿ ಪ್ರೀತಿ 
ಒಮ್ಮೆ ಕೊಟ್ಟರದು 
ಮರಳಿ ಬಾರದೆಂದು ಹೆಣ್ಣಿನ ನೀತಿ