Showing posts with label marriage effect :-D. Show all posts
Showing posts with label marriage effect :-D. Show all posts

Thursday, January 7, 2010

Modern ಪ್ರೇಮಿಗಳು

ಅವಳು ಇತ್ತಳು ಮನಸ

ಇವ ಬಯಸಿದನವಳ ವಯಸ

ಹಿರಿ ಹಿಗ್ಗಿ ಯವ್ವನದೆ ಕಂಡರು ಕನಸ

ತೊಟ್ಟಿಲಲೊಂದು ಕಂಕುಳಲೊಂದು

ಮಗುವಾದ ಬಳಿಕ ಇ೦ತೆಂದರು;

"ಅಯ್ಯೋ ! ನಮ್ಮ ಬಾಳಾಯಿತೇ ಹಾಗಲಕಾಯಿ ರಸ "