Showing posts with label My new year wishes to all...... Show all posts
Showing posts with label My new year wishes to all...... Show all posts

Wednesday, January 6, 2010

ಹೊಸ ವರುಷ

ಹೊಸ ವರುಷ ತರುವದು ಹಲವು ಬಗೆಯ ಹರುಷ
ಕಳೆದ 365 ದಿನಗಳ ನೆನಪನೀಯುತ 
ಹಳೆಯದನು ಮರೆಸುತ ಹೊಸ ಹಾದಿಗೆಳೆಯುವುದು ಮನಸ 
ಆ  ದಿನಕಾಗಿ ಕಾಯುವರೆಲ್ಲರು ವರುಷ 
ಉಳಿಯಲಿ , ಬೆಳೆಯಲಿ ನಿಮ್ಮೊಂದಿಗೆ ಹೊಸ ವರ್ಷದ ಹರ್ಷ ಸತತ