My dreamz
ನನ್ನ ಕನಸಿನ ಅಂಗಳ
Showing posts with label
My life in u...
.
Show all posts
Showing posts with label
My life in u...
.
Show all posts
Thursday, January 7, 2010
ನನ್ನತನವೆಲ್ಲಿ?
ಇಟ್ಟಿರುವೆ ನನ್ನ ಹೃದಯ ಈ ನಿನ್ನ ಹೃದಯದಲ್ಲಿ
ಹೆಣೆದಿರುವೆ
ಕನಸುಗಳ ನಿನ್ನಯ ಕನಸಿನಲ್ಲಿ
ಬೆಸೆದಿರುವೆ ಭಾವನೆಗಳ ನಿನ್ನಯ ಭಾವದಲ್ಲಿ
ಬೆರೆಸಿರುವೆ ಉಸಿರನ್ನ ಈ ನಿನ್ನ ಉಸಿರಲ್ಲಿ
ಹಿಡಿದಿರುವೆ ನಿನ್ನ ಕೈಯ ಈ ನನ್ನ ಕೈಯಲ್ಲಿ
ನನ್ನದೆನುವುದೇನಿಲ್ಲ
ಎನ್ನಿನಿಯ, ಇರುವೆ ನಾ ಬರಿ ನಿನ್ನಲಿ ...
Older Posts
Home
Subscribe to:
Posts (Atom)