My dreamz
ನನ್ನ ಕನಸಿನ ಅಂಗಳ
Showing posts with label
My boy
.
Show all posts
Showing posts with label
My boy
.
Show all posts
Friday, February 26, 2010
ನಲ್ಲನ ಸವಿ ಮಾತು
ಮೊಗ್ಗು ಅರಳಿದಾಗ ಸೂಸುವ ಕಂಪಿನಂತೆ ,
ಚೈತ್ರ ಮಾಸದಿ ಮರವು ಹೊಸ ಅರವಿ ಉಟ್ಟಂತೆ
ವೀಣೆಯಿಂದ ಹೊರ ಬಂದ ನಾದ ಸ್ವರದಂತೆ ,
ಮಂದಾರ ಪರ್ವತ ಕಡಿದಾಗ ದೊರೆತ ಅಮೃತದಂತೆ ,
ನನ್ನೆದೆ ಗೂಡು ಸೇರುವ ನನ್ನಿನಿಯನ ಸವಿ ಮಾತು
Older Posts
Home
Subscribe to:
Posts (Atom)