My dreamz
ನನ್ನ ಕನಸಿನ ಅಂಗಳ
Showing posts with label
If you come before me...
.
Show all posts
Showing posts with label
If you come before me...
.
Show all posts
Tuesday, February 16, 2010
ನೀ ಎದುರು ನಿಂತರೆ ...?
ಅರಳುವುದು ಭಾವ
ನಿನ್ನ ನೆನೆದಾಗ
ಆಗುವುದೊಂದು ಬಗೆಯ ಮೋಹ
ಸ್ಮೃತಿ ಪಟಲದಿ ನೀ ಸುಳಿದಾಗ
ನೆನೆದರೆ ಅರಳುವ ಮನ
ಎದುರು ನಿಂತರೆ ಏನಾಗುವುದೋ?
Older Posts
Home
Subscribe to:
Posts (Atom)