Showing posts with label I'm lost in ur powerful eyes.... Show all posts
Showing posts with label I'm lost in ur powerful eyes.... Show all posts

Thursday, January 7, 2010

ಆ ನಯನಗಳು

ನಿನ್ನ ಕಣ್ಣ ನೋಟದಿಂದ

ಹುಟ್ಟುವುದು ಮೈ ನಡುಕ
ದಿಟ್ಟಿಸಿ ನೋಡಿದರೆ ಆಗುವುದು ಮೈ ಮನ ಪುಳಕ
ಆ ನೋಟದ ಮಾಯೆಯಲಿ ನಾನಾದೆ ರಸಿಕ 
ಹೆದರಿದರು ಸಹಾ ಮಗುದೊಮ್ಮೆ 
ನೋಡಬೇಕು ಆ ನಯನಗಳ ಎನ್ನುವ ತವಕ 
ಕಣ್ಣೆ , ನಿನ್ನಲಿರುವುದು ಅದ್ಬುತ ಚಳಕ ...