Showing posts with label Anger is our foe. Show all posts
Showing posts with label Anger is our foe. Show all posts

Tuesday, February 16, 2010

ಕೋಪ

ದೇಹವೆಲ್ಲ ಕಂಪಿಸಿ

ನಾಲಿಗೆಯಿಂದ ಹೊರ ನುಗ್ಗುವ ಕೋಪವೇ

ನೀನಿದ್ದೆ ದೆಯೆಲ್ಲ ನಮಗೆ ಶಾಪವೇ

ಮನುಜನ ಮನವನ್ನ ನಿನ್ನ ಹಿಡಿತದಿ ಬಿಗಿದು

ನಿನ್ನಯ ಸಾಮ್ರಾಜ್ಯವನ್ನೇಕೆ ಆಳುವೆ ?

ನರ ನಾಡಿಯಲಿ ಚಿಮ್ಮಿ , ಉರಿಸಿ ಮನವ , ಬೇಯಿಸಿ ತನುವ ,

ಆಗಲಾರೆಯೇಕೆ ನೀ ಕಡಿಮೆ ಮನುಕುಲ ಶತ್ರುವೇ ?