Tuesday, February 16, 2010

ಮಾತು

ಮಾತೆ ಜಗದೊಳಿತಿಗಾಗಿ ನೀನಿರು
ಮಾಯಾ ಜಾಲವ ಸೃಷ್ಟಿಸದೆ ನಿಂತಿರು
ನಿನ್ನ ಎಲ್ಲೆಯ ಮೀರಿ ಆಟವಡದಿರು
ಮೌನದೊಂದಿಗೆ ನಿನ್ನ ಕದನವ ಮಾಡದಿರು
ಭಾವಾತಿರೇಕದ ಮಾತೇ ನೀ ಹೊರ ಬರದಿರು 
ಮನದಲ್ಲೇ ನಿನ್ನ ಶಬ್ದವ ಅಡಗಿಸಿರು

2 comments:

  1. maatu muttantae irabeku allave... very tru. nalige olledu adare lokavella olledu anta heltare hage. Good.

    ReplyDelete