Thursday, January 7, 2010

ರಾಜಕೀಯ

ರಾಮ ರಾಜ್ಯದ ಭಾಷಣವಿತ್ತು


ಜನಾನುರಾಗಿಯಾಗಲು ನಟಿಸಿ


ಕೀಚಕರೊಡನಾಟ ಬೆಳೆಸಿ


ಯಮರಾಜ್ಯ ನಿರ್ಮಿಸುತ್ತಿರುವ


ಪುಂಡರ ಸಂತೆಯೇ ಪ್ರಸ್ತುತದ ರಾಜಕೀಯ ...

1 comment: