Wednesday, January 6, 2010

ಹೃದಯದ ಕೋಟೆ


ಕಟ್ಟಲಾರೆ ನಾ ತಾಜಮಹಲು ನಿನಗಾಗಿ ನಲ್ಲೆ


ಹಾಡದೆ ಯಾವ ರಾಗವ ನಿನ್ನ ಅಂದ ಹೊಗಳಬಲ್ಲೆ


ನನ್ನ ಮನೆಯಿದು ಏಳು ಸುತ್ತಿನ ಕೋಟೆಯಲ್ಲ


ಆದರೆ .., ಬಚ್ಚಿಡಬಲ್ಲೆ ಭಧ್ರವಾಗಿ ನಿನ್ನ ಈ ನನ್ನ ಪುಟ್ಟ ಹೃದಯದಲ್ಲೇ ....

1 comment: