Thursday, November 5, 2009

ನಗು

ನಗುವೊಂದೇ ನಮಗೆ ಜೀವನದಿ ಎಲ್ಲ



ನಗುತಲಿದ್ದರೆ ಪಡೆಯುವಿರಿ ನಗು ನಗುತಲಿ ಎಲ್ಲ



ನಗದೇ ಇದ್ದರೆ ಕಳೆದುಕೊಳ್ಳುವಿರಿ ಎಲ್ಲ


ಎಲ್ಲ ಬಲ್ಲವ ನಗು ಎನ್ನುವುದು "ನಾನೇ ಎಲ್ಲ!"

No comments:

Post a Comment