Thursday, November 5, 2009

ನಿನ್ನ ಒಡನಾಟ

ನಿನ್ನ ಹತಿರ ಬಂದಂತೆಲ್ಲ ದೂರವಾಗುವ ಭಯ


ದೂರ ಸರಿದಂತೆಲ್ಲ  ಹತಿರ ಬರಬೇಕೆಂಬ ಹಂಬಲ


ನಿನ್ನೊಡನಾಟಡಿ ಸಿಲುಕಿ ನಾನೆಲ್ಲಿ ಕರಗುವೆನೋ ಎಂಬ ಕಳವಳ


ಏನಿಂತ ಮಿಡುಕಾಟ ನಲ್ಲ, ನಿನ್ನೊಲವಿನ ಒಡನಾಟ?

No comments:

Post a Comment