Wednesday, March 10, 2010

ಮನದ ಕರೆ

ಮನಸು ಮನಸೆಂದು ಮನಸಿನೊಳಗೆ ಚೀರಿ
ಮನಸು ಮುಟ್ಟಲು ನಾ ಸೋತೆ
ಮನವೇ ಬದುಕೆಂದು
ಮನ ಸೋತಿ ನಿಂತರೆ

ಮನಸಿಲ್ಲದವರು ಮನುಜರೆಂದರು 
'ಎಲ್ಲಿದೆ ನಿನ್ನ ಮನಸು , ಒಮ್ಮೆ ತೋರುವೆಯ ?'

ತೆರೆದಿಟ್ಟ ಮನಸನ್ನ ಕಾಣದ ಕುರುಡರಿಗೆ
ಹೇಗೆ ಪ್ರದರ್ಶಿಸಲೆಂಧಿತು ನನ್ನ ನೊಂದ ಮನಸು

No comments:

Post a Comment